ಮುಖಪುಟಯಾವುದೇ ಶೀರ್ಷಿಕೆಯಿಲ್ಲ ಯಾವುದೇ ಶೀರ್ಷಿಕೆಯಿಲ್ಲ 0 samarasasudhi ಆಗಸ್ಟ್ 03, 2018 ಸಮರಸ ಚಿತ್ರ ಸುದ್ದಿ: ಉಪ್ಪಳ: 2017-18 ನೆ ಸಾಲಿನ ಜವಾಹರ್ ನವೋದಯ ಪರೀಕ್ಷೆ ಬರೆದು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿ ನವೋದಯ ಶಾಲೆಗೆ ಆಯ್ಕೆಯಾದ ಕಯ್ಯಾರು ಡಾನ್ ಬಾಸ್ಕೋ ಶಾಲಾ ವಿದ್ಯಾಥರ್ಿ ಪ್ರಸಿದ್ಧ ಎಂ. ಈತ ಬಾಯಾರು ಸಜಂಕಿಲ ಸಮೀಪದ ಆವಳಮಠ ಶ್ರೀಧರ ಭಟ್ ಹಾಗೂ ಪಲ್ಲವಿ ದಂಪತಿ ಪುತ್ರ. ನವೀನ ಹಳೆಯದು