HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                       'ಅಕ್ಷರ ಲಕ್ಷ' ಪರೀಕ್ಷೆ
     ಮುಳ್ಳೇರಿಯ: ಬೆಳ್ಳೂರು ಗ್ರಾ.ಪಂ., ನಿರಂತರ ಕಲಿಕಾ ಕೇಂದ್ರದ ಆಶ್ರಯದಲ್ಲಿ ಭಾನುವಾರ ಮೂರು ಕೇಂದ್ರಗಳಲ್ಲಾಗಿ 'ಅಕ್ಷರ ಲಕ್ಷ' ಪರೀಕ್ಷೆ ನಡೆಸಲಾಯಿತು.
   ಬೆಳ್ಳೂರು ಅಡ್ವಳ  ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಪಂ. ಆರೋಗ್ಯ-ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷೆ ಗೀತಾ ಕೆ.ಉದ್ಘಾಟಿಸಿದರು. ಗ್ರಾ.ಪಂ. ಪ್ರತಿನಿಧಿ ರಾಧಾ ವಿ. ಅಧ್ಯಕ್ಷತೆ ವಹಿಸಿದರು.
  ಕಾರಡ್ಕ ಬ್ಲಾ.ಪಂ. ಸದಸ್ಯ ಶ್ರೀಧರ ಎಂ. ಶುಭ ಹಾರೈಸಿದರು. ಸಾಕ್ಷರತಾ ಪ್ರೇರಕಿ ಶಶಿಕಲ, ಆಶಾ ಕಾರ್ಯಕತರ್ೆ ಮಾಲತಿ ಉಪಸ್ಥಿತರಿದ್ದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries