HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                        ವಿದ್ಯಾವರ್ಧಕ ಬಾಲಿಕೆಯರಿಂದ ಸಂಸ್ಮರಣಾ ತಾಳಮದ್ದಳೆ
      ಮಂಜೇಶ್ವರ: ಮೀಯಪದವು ಶ್ರೀವಿದ್ಯಾವರ್ಧಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಸಂಚಾಲಕರಾಗಿದ್ದ ದಿ. ಯಂ.ರಾಮಕೃಷ್ಣ ರಾವ್ರವರ ಹದಿಮೂರನೇ ಸಂಸ್ಮರಣಾ ಕಾರ್ಯಕ್ರಮದ ಅಂಗವಾಗಿ ವಿದ್ಯಾವರ್ಧಕ ಬಾಲಿಕೆಯರ ಯಕ್ಷಗಾನ ಬಳಗದಿಂದ ಅತಿಕಾಯ ಮೋಕ್ಷ ಎಂಬ ಕಥಾ ಭಾಗದ ತಾಳ ಮದ್ದಳೆ ಇತ್ತೀಚೆಗೆ ಜರಗಿತು. ಪಾತ್ರ ವರ್ಗದಲ್ಲಿ ಶಾಶ್ವತಿ ನಾವಡ, ಶಾರದಾ ಯಂ, ಸುಮನ, ಪ್ರಣಮಿ, ಲಿಖಿತ ಯಂ.ಯಸ್, ಜಯಪ್ರದ, ಅಭಜ್ಞಾ ಎನ್, ಅನನ್ಯ .ಪಿ ಮತ್ತು  ಜೀವಿತ ಯಸ್ ಭಾಗವಹಿಸಿದ್ದರು. ಹಿಮ್ಮೇಳದಲ್ಲಿ ಭಾಗವತರಾಗಿ ರವಿಶಂಕರ್ ಮಧೂರು, ಚೆಂಡೆಯಲ್ಲಿ ಗೋಪಾಲಕೃಷ್ಣ ನಾವಡ ಮಧೂರು ಮತ್ತು ಮೃದಂಗದಲ್ಲಿ ಮುರಳಿ ಮಾಧವ ಮಧೂರು ಸಹಕರಿಸಿದರು. ಅಧ್ಯಾಪಕರಾದ ನಾರಾಯಣ ನಾವಡರು ಬಾಲಿಕೆಯರಿಗೆ ತರಬೇತಿಯನ್ನು ನೀಡಿದ್ದರು.
  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries