ಜಾಹೀರಾತು ಫಲಕಗಳ ವಿಲೇವಾರಿಗೆ ಸೂಚನೆ
ಉಪ್ಪಳ: ಮಂಗಲ್ಪಾಡಿ ಗ್ರಾ.ಪಂ. ವ್ಯಾಪ್ತಿಯ ಸಾರ್ವಜನಿಕ ಪ್ರದೇಶಗಳ್ಲಿ ಅಳವಡಿಸಿರುವ ಅನಧಿಕೃತ ಬ್ಯಾನರ್, ಪೋಸ್ಟರ್, ನಾಮ ಫಲಕಗಳನ್ನು ಕೂಡಲೇ ಸ್ಥಳಾಂತರಿಸಬೇಕೆಂದು ಗ್ರಾ.ಪಂ.ಕಾರ್ಯದಶರ್ಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಂಬಂಧಪಟ್ಟವರು ಅನಧಿಕೃತ ಫಲಕಗಳನ್ನು ವಿಲೇವಾರಿಗೊಳಿಸದಿದ್ದರೆ ಗ್ರಾ.ಪಂ. ಅವುಗಳನ್ನು ತೆರವುಗೊಳಿಸಲಿದ್ದು, ಸಂಬಂಧಪಟ್ಟ ಫಲಕಗಳ ಅಧಿಕೃತರ ಮೇಲೆ ದೂರು ದಾಖಲಿಸಿ ಕ್ರಮ ಕೈಗೊಳ್ಳಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜಿಲ್ಲೆಯ ಇತರ ಗ್ರಾ.ಪಂ.ಗಳಲ್ಲೂ ಇದೇ ಕಾನೂನು ಶೀಗ್ರ ಜಾರಿಗೆ ಬರಲಿದೆ ಎಂದು ತಿಳಿದುಬಂದಿದೆ.