ಮಲ್ಲ ಶ್ರೀಕ್ಷೇತ್ರದಲ್ಲಿ ತಾಳಮದ್ದಳೆ
ಮುಳ್ಳೇರಿಯ: ಮಲ್ಲ ಶ್ರೀದುಗರ್ಾಪರಮೇಶ್ವರಿ ಕ್ಷೇತ್ರದಲ್ಲಿ ನಡೆದ ವಾಷರ್ಿಕ ನವರಾತ್ರಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೋವಿಕ್ಕಾನ ವಾಮನ ಆಚಾರ್ಯ ಬಳಗದವರಿಂದ ಕಚದೇವಯಾನಿ ಪ್ರಸಂಗದಯಕ್ಷಗಾನ ತಾಳಮದ್ದಳೆ ಕೂಟ ನಡೆಯಿತು.
ಹಿಮ್ಮೇಳದಲ್ಲಿ ಸುರೇಶ್ ಆಚಾರ್ಯ ನೀಚರ್ಾಲು(ಭಾಗವತರು), ಕೃಷ್ಣ ಭಟ್ ಅಡ್ಕ ಹಾಗೂ ಭಾಸ್ಕರ ಆಚಾರ್ಯ ಈಶ್ವರಮಂಗಲ(ಚೆಂಡೆ-ಮದ್ದಳೆ)ಯಲ್ಲಿ ಸಹಕರಿಸಿದರು. ಮುಮ್ಮೇಳದಲ್ಲಿ ಪಕಳಕುಂಜ ಶ್ಯಾಮ ಭಟ್(ಶುಕ್ರಾಚಾರ್ಯ), ಬಾಲಕೃಷ್ಣ ಆಚಾರ್ಯ ನೀಚರ್ಾಲು(ಕಚ), ವಾಮನ ಆಚಾರ್ಯ ಬೋವಿಕ್ಕಾನ(ದೇವಯಾನಿ), ಹರೀಶ್ ಶೆಟ್ಟಿ ಮಣ್ಣಾಪು(ಋಷಪರ್ವ), ವಿಷ್ಣುಪ್ರಕಾಶ ಪೆರ್ವ(ಧೂಮಕೇತ), ಜಯರಾಮ ಭಟ್ ದೇವಸ್ಯ(ನಾರದ) ಪಾತ್ರಗಳನ್ನು ನಿರ್ವಹಿಸಿದರು.