ಗೋವಿಗಾಗಿ ಮೇವು- ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ಹುಲ್ಲು ಸಾಗಾಟ ಶ್ರಮದಾನ
ಕುಂಬಳೆ: ಪೆರ್ಲದ ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ಮೇವಿನ ಹುಲ್ಲನ್ನು ಸಾಗಿಸಿ ತಲಪಿಸುವ ಶ್ರಮದಾನ ಬುಧವಾರ ಯಶಸ್ವಿಯಾಗಿ ಜರಗಿತು.
ಕುಂಬ್ಳೆ ವಲಯದ ಸೀತಾಂಗೋಳಿಯ ಹಮೀದ್ ನೆಲ್ಲಿಕುನ್ನು ಎಂಬವರ ನಿವೇಷನದಲ್ಲಿದ್ದ ಹಸಿಹುಲ್ಲನ್ನು ಮುಳ್ಳೇರಿಯ ಮಂಡಲ ಪಳ್ಳತ್ತಡ್ಕ ಹವ್ಯಕ ವಲಯದ ನೇತೃತ್ವದಲ್ಲಿ ಕತ್ತರಿಸಿ ಬಜಕೂಡ್ಲು ಅಮೃತಧಾರ ಗೋಶಾಲೆಗೆ ಕಳುಹಿಸಿಕೊಡಲಾಯಿತು. ಮುಳ್ಳೇರಿಯ ಮಂಡಲ ಸೇವಾ ಪ್ರಧಾನ ಬಾಲಸುಬ್ರಹ್ಮಣ್ಯ ಪರಪ್ಪೆ, ಮುಳ್ಳೇರಿಯ ಮಂಡಲ ವಿದ್ಯಾಥರ್ಿವಾಹಿನಿ ಪ್ರಧಾನ ಕೇಶವ ಪ್ರಸಾದ ಎಡಕ್ಕಾನ, ಮುಳ್ಳೇರಿಯ ಮಂಡಲ ಮಾತೃಪ್ರಧಾನೆ ಕುಸುಮಾ ಪೆಮರ್ುಖ, ಪಳ್ಳತ್ತಡ್ಕ ವಲಯ ಕಾರ್ಯದಶರ್ಿ ಸುಬ್ರಹ್ಮಣ್ಯ ಭಟ್ ಕೆರೆಮೂಲೆ, ಗುಂಪೆ ವಲಯ ಕಾರ್ಯದಶರ್ಿ ಸುಬ್ರಹ್ಮಣ್ಯ ಭಟ್ ಬೆಜಪ್ಪೆ, ಪಳ್ಳತ್ತಡ್ಕ ವಲಯ ಸೇವಾ ಪ್ರಧಾನ ಕೃಷ್ಣ ಪ್ರಕಾಶ ಪೆಲತ್ತಡಿ, ವಿಷ್ಣು ಶಮರ್ಾ ಗುರಿಕ್ಕಾರ, ಕುಂಬಳೆ ವಲಯದ ಸೇವಾವಿಭಾಗದ ಸೂರ್ಯನಾರಾಯಣ ಭಟ್, ಶ್ರೀಕಾರ್ಯಕರ್ತರಾದ ಕಿರಣಮುತರ್ಿ, ಸಾವಿತ್ರಿ ಈಂದುಗುಳಿ, ಸುಲೋಚನಾ, ನಿರಂಜನ ದೇವಲೋಕ ಹುಲ್ಲುಕತ್ತರಿಸಲು ಸಹಕರಿಸಿದರು. ಡಿ ಶ್ಯಾಮ ಭಟ್ ಕುದ್ರೆಪ್ಪಾಡಿ ಹುಲ್ಲು ಕಟಾವು ಮಾಡುವ ಯಂತ್ರವನ್ನು ಒದಗಿಸಿದರು.