ಆಥರ್ಿಕ ಸಾಕ್ಷರತಾ ಕೇಂದ್ರ ಸ್ಥಳಾಂತರ
ಮಂಜೇಶ್ವರ: ಕೇರಳ ಗ್ರಾಮೀಣ ಬ್ಯಾಂಕ್,ನಬಾಡರ್್ ಮತ್ತು ರಿಸರ್ವ ಬ್ಯಾಂಕಿನ ಸಂಯುಕ್ತಾಶ್ರಯದಲ್ಲಿ ಹೊಸಂಗಡಿಯಲ್ಲಿ ಕಾಯರ್ಾಚರಿಸುತ್ತಿದ ಗ್ರಾಮ ದೀಪಂ ಆಥರ್ಿಕ ಸಾಕ್ಷರತಾ ಕೇಂದ್ರವನ್ನು ಇತ್ತೀಚೆಗೆಮಂಜೇಶ್ವರದಬ್ಲಾ.ಪಂ.ಕಾಯರ್ಾಲಯ ಸಮುಚ್ಚಯಕ್ಕೆಸ್ಥಳಾಂತರಿಸಿ,ನೂತನ ಕಚೇರಿಯನ್ನು ಲೋಕಾರ್ಪಣೆಗೊಳಿಸಲಾಯಿತು.
ಮಂಜೇಶ್ವರ ಬ್ಲಾ.ಪಂ. ಅಧ್ಯಕ್ಷ ಎ.ಕೆ.ಎಂ. ಅಶ್ರಫ್ ನೂತನ ಕಾಯರ್ಾಲಯವನ್ನು ಉದ್ಘಾಟಿಸಿದರು. ಕೇರಳ ಗ್ರಾಮೀಣ ಬ್ಯಾಂಕ್ ವಿಭಾಗೀಯ ಪ್ರಬಂಧಕ ಎಸ್.ಕೆ.ಪ್ರಸನ್ನ ಅಧ್ಯಕ್ಷತೆವಹಿಸಿದ್ದರು. ಮಂಜೇಶ್ವರ ಬ್ಲಾಕ್ ಅಭಿವೃದ್ದಿ ಅಧಿಕಾರಿ ನೂತನಕುಮಾರಿ, ಕೇರಳ ಗ್ರಾಮೀಣ ಬ್ಯಾಂಕ್ ಹೊಸಂಗಡಿ ಶಾಖಾ ಪ್ರಬಂಧಕ ಈಶ್ವರ ಕುಡಿಯ ಎನ್ ಉಪಸ್ಥಿತರಿದ್ದರು. ಗ್ರಾಮ ದೀಪಂ ಆಥರ್ಿಕ ಸಾಕ್ಷರತಾ ಕೇಂದ್ರದ ಕೌನ್ಸಿಲರ್ ಕೃಷ್ಣ ಕೆ. ಸ್ವಾಗತಿಸಿ, ವಂದಿಸಿದರು.