ಇಂದು ಪಿಲಿಕುಂಜೆಯಲ್ಲಿ ಹಿಂದೂ ವಿಶ್ವಾಸ ಸಂರಕ್ಷಣಾ ಜ್ವಾಲ
ಕಾಸರಗೋಡು: ಶಬರಿಮಲೆ ಕ್ಷೇತ್ರದ ಆಚಾರ ಅನುಷ್ಠಾನಗಳಿಗೆ ವಿರುದ್ಧವಾಗಿ ರಾಜ್ಯ ಸರಕಾರ ಕೈಗೊಳ್ಳುವ ಕ್ರಮಗಳನ್ನು ವಿರೋಧಿಸಿ ಪಿಲಿಕುಂಜೆ ಶ್ರೀ ಜಗದಂಬಾ ದೇವಿ ದೇವಸ್ಥಾನದಲ್ಲಿ ಅ.15 ರಂದು ಸಂಜೆ ಹಿಂದೂ ವಿಶ್ವಾಸ ಸಂರಕ್ಷಣಾ ಜ್ವಾಲ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವಂತೆ ಪದಾಧಿಕಾರಿಗಳು ವಿನಂತಿಸಿದ್ದಾರೆ