ಜಿಲ್ಲಾ ಸಹಕಾರಿ ಬ್ಯಾಂಕ್ಗಳ ಆಡ್ಮಿನಿಸ್ಟ್ರೇಟರ್
ಆಡಳಿತ ಆರು ತಿಂಗಳಿಗೆ ವಿಸ್ತರಣೆ
ತಿರುವನಂತಪುರ: ಜಿಲ್ಲಾ ಸಹಕಾರಿ ಬ್ಯಾಂಕ್ ಮತ್ತು ರಾಜ್ಯ ಸಹಕಾರಿ ಬ್ಯಾಂಕ್ಗಳನ್ನು ವಿಲೀನಗೊಳಿಸಿ ಕೇರಳ ಬ್ಯಾಂಕ್ ಆರಂಭಿಸುವ ಕೇರಳ ಸರಕಾರದ ಯೋಜನೆಗೆ ಭಾರತೀಯ ರಿಸವರ್್ ಬ್ಯಾಂಕ್ ಅನುಮತಿ ನೀಡಿದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಸಹಕಾರಿ ಬ್ಯಾಂಕ್ಗಳ ಆಡ್ಮಿನಿಸ್ಟ್ರೇಟರ್ ಆಡಳಿತವನ್ನು ರಾಜ್ಯ ಸರಕಾರ ಇನ್ನೂ ಆರು ತಿಂಗಳ ತನಕ ವಿಸ್ತರಿದೆ. ಇದರಂತೆ ಆಡ್ಮಿನಿಸ್ಟ್ರೇಟರ್ ಆಡಳಿತವನ್ನು 2019 ಎಪ್ರಿಲ್ 10 ರ ತನಕ ವಿಸ್ತರಿಸಲಾಗಿದೆ. ಕೇರಳ ಬ್ಯಾಂಕ್ ರೂಪೀಕರಣವನ್ನು ಜಿಲ್ಲಾ ಮತ್ತು ರಾಜ್ಯ ಸಹಕಾರಿ ಬ್ಯಾಂಕ್ಗಳ ಸಿಬ್ಬಂದಿ ವರ್ಗಗಳಿಂದ ತೀವ್ರ ವಿರೋಧ ವ್ಯಕ್ತವಾಗಿರುವುದರಿಂದ ಆತಂಕವನ್ನು ನಿವಾರಿಸುವುದಾಗಿ ಸಹಕಾರಿ ಸಚಿವ ಕಡಗಂಪಳ್ಳಿ ಸುರೇಂದ್ರನ್ ತಿಳಿಸಿದ್ದಾರೆ.