HEALTH TIPS

ಯಾವುದೇ ಶೀರ್ಷಿಕೆಯಿಲ್ಲ

   ಅಯ್ಯಪ್ಪನ ಸನ್ನಿಧಿಯಲ್ಲಿ ಪ್ರಾರ್ಥನೆ
     ಉಪ್ಪಳ: ಪೈವಳಿಕೆ ಸಮೀಪದ ಬಾಯಿಕಟ್ಟೆ ಶ್ರೀಅಯ್ಯಪ್ಪ ಭಜನಾ ಮಂದಿರದಲ್ಲಿ ವಿಶೇಷ ಭಜನೆ ಮತ್ತು ಶರಣಂ ಪ್ರಾರ್ಥನೆ  ಸಹಿತ ಪ್ರಸಕ್ತ ಧಾಮರ್ಿಕ ರಂಗದ ಗೊಂದಲದ ಬಗ್ಗೆ ಆತಂಕ ವ್ಯಕ್ತಪಡಿಸಲಾಯಿತು.
    ಸ್ಥಳೀಯ ಗುರುಸ್ವಾಮಿ ಕುಮಾರ ಕೊಲ್ಲ,ಅಧ್ಯಕ್ಷ ಸುದರ್ಶನಪಾಣಿ ಬಲ್ಲಾಳ,ಚಂದ್ರ ಶೇಖರ,ಭವಾನಿ,ಜಯಲಕ್ಷ್ಮಿ,
ಲಿಂಗಪ್ಪ ಚೌಟ,ರಾಧಾಕೃಷ್ಣ ಆಚಾರ್ , ರಮೇಶ್, ಸುರೇಶ್ ಮುಂತಾದವರು ಉಪಸ್ಥಿತರಿದ್ದರು.
    ಪ್ರಪಂಚದ ಕೆಲವೇ ಧರ್ಮಗಳಲ್ಲಿ ಅತಿ ಪುರಾತನವೆನಿಸಿ ಆಧ್ಯಾತ್ಮ ರಂಗದಲ್ಲಿ ಜಗತ್ತಿಗೇ
ಗುರುಪ್ರಾಯವೆನಿಸಿದ ಹಿಂದೂಧರ್ಮದ ಆರಾಧನೆ ಮತ್ತು ಆಚರಣೆಗಳ ಬಗ್ಗೆ ನಡೆಯುತ್ತಿರುವ ಅನಾರೋಗ್ಯಕರ ಚಚರ್ೆ,ನಂಬಿಕೆಯ ಬುಡವನ್ನು ಅಲುಗಾಡಿಸಿ ಪರಂಪರೆಯನ್ನು ಹೀಯಾಳಿಸುವ ಪ್ರವೃತ್ತಿಯನ್ನು ಕಲಿಯುಗ ವರದನಾದ ಅಯ್ಯಪ್ಪ ಸ್ವಾಮಿ ಕ್ಷಮಿಸಿ ಕುವಾದಿಗಳನ್ನು ತನ್ನ ಮಹಿಮೆಯ ಮೂಲಕ ಸದ್ಬುದ್ಧಿ ನೀಡಿ ತಿದ್ದಲೆಂದೂ ಎಲ್ಲ ಸಮಸ್ಯೆ ನೀಗಿ ಸುಖಾಂತವಾಗಲೆಂದೂ ಪ್ರಾಥರ್ಿಸಿ ಕೊಳ್ಳಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries