ಸುನಾದ ಸಂಗೀತೋತ್ಸವ ಅ.28 ರಂದು
ಬದಿಯಡ್ಕ: ವಿದ್ವಾನ್ ವಾಣಿಪ್ರಸಾದ್ ಕಬೆಕ್ಕೋಡು ನೇತೃತ್ವದ ಸುನಾದ ಸಂಗೀತ ಕಲಾಶಾಲೆಯ `ಸಂಗೀತೋತ್ಸವ 2018' ಕಾರ್ಯಕ್ರಮವು ಅ.28ರಂದು ಭಾನುವಾರ ಬೆಳಗ್ಗೆ 8 ಗಂಟೆಯಿಂದ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ನಡೆಯಲಿರುವುದು. ಕಲ್ಲಕಟ್ಟೆ ಮಜದೂರರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಶಿವರಾಮ ಪಿ.ವಿ. ದೀಪೋಜ್ವಲನೆಗೈದು ಚಾಲನೆ ನೀಡುವರು. ಗುರುವಂದನೆ, ಸಂಗೀತ ಶಾಲಾ ವಿದ್ಯಾಥರ್ಿಗಳಿಂದ ಕನರ್ಾಟಕ ಶಾಸ್ತ್ರೀಯ ಸಂಗೀತ ಗಾಯನ ನಡೆಯಲಿರುವುದು. ವಿದ್ವಾನ್ ಪ್ರಭಾಕರ ಕುಂಜಾರು, ಧನ್ಯಶ್ರೀ ಪುತ್ತೂರು, ವಿದ್ವಾನ್ ಶ್ಯಾಂಭಟ್ ಸುಳ್ಯ ಪಕ್ಕವಾದ್ಯಗಳಲ್ಲಿ ಸಹಕರಿಸಲಿರುವರು.
ಸಂಜೆ 5.30ರಿಂದ ಪ್ರಸಿದ್ಧ ಕಲಾವಿದ ವಿದ್ವಾನ್ ಶ್ರೇಯಸ್ ನಾರಾಯಣ್ ಚೆನೈ ಅವರ ಹಾಡುಗಾರಿಕೆಯಲ್ಲಿ ಕನರ್ಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಲಿದೆ. ವಯಲಿನ್ನಲ್ಲಿ ವಿದ್ವಾನ್ ಅಚ್ಯುತ ರಾವ್ ಬೆಂಗಳೂರು, ಮೃದಂಗದಲ್ಲಿ ವಿದ್ವಾನ್ ಕಾಂಚನ ಎ. ಈಶ್ವರ ಭಟ್ ಪುತ್ತೂರು, ಘಟಂನಲ್ಲಿ ವಿದ್ವಾನ್ ಉಡುಪಿ ಶ್ರೀಧರ್ ತಿರುವನಂತಪುರ ಸಹಕರಿಸುವರು.