ತಲೇಕಳ : ಮಹಾನವಮಿ ಸಂಪನ್ನ
ಮಂಜೇಶ್ವರ: ತಲೇಕಳ ಶ್ರೀ ಸದಾಶಿವ ರಾಮ ವಿಠಲ ದೇಗುಲದಲ್ಲಿ ಮಹಾನವಮಿ, ಆಯುಧ ಪೂಜಾ ಉತ್ಸವ ಸಂಭ್ರಮದಿಂದ ನಡೆಯಿತು.
ವೇದ ಮೂತರ್ಿ ಎನ್.ವಾಸುದೇವ ಭಟ್ ಅವರ ನೇತೃತ್ವದಲ್ಲಿ ಶಿವರಾಜ, ಸಂಕೇಶ ಇವರನ್ನೊಡಗೂಡಿ ಭಕ್ತರೊಂದಿಗೆ ಪ್ರಾತ:ಕಾಲ ಉಷಾಪೂಜೆ ನಂತರ ಶಾರದಾ ಪೂಜೆಯನ್ನು ಮಾಡಿ ಶಾರದಾ ವಿಸರ್ಜನೆಯನ್ನು ಮಾಡಲಾಯಿತು. ಮಹಾನವಮಿಯ ಅಂಗವಾಗಿ ಶ್ರೀ ಸದಾಶಿವ ದೇವರ ಸನ್ನಿಧಿಯಲ್ಲಿ ಪಂಚಾಮೃತಾಭಿಷೇಕ, ಫಲ ಪುಷ್ಪಾಭಿಷೇಕ, ಜಲಗಂಗಾಭಿಷೇಕ ಹಾಗೂ ರುದ್ರಾಭಿಷೇಕ ಮೊದಲಾದ ವಿಶೇಷ ಸೇವೆಗಳನ್ನು ನಡೆಸಲಾಯಿತು. ಸ್ವಸ್ತಿಕವನ್ನು ಪ್ರತಿಷ್ಠಾಪಿಸಿ ಹಲವಾರು ವಾಹನಗಳಿಗೆ ಹಾಗೂ ಆಯುಧಗಳಿಗೆ ಆಯುಧ ಪೂಜೆಯನ್ನು ಭಕ್ತಿ ಸಂಭ್ರಮಗಳಿಂದ ನಡೆಸಲಾಯಿತು.