ಯುವಮೋಚರ್ಾದಿಂದ ಪ್ರತಿಭಟನೆ
ಬದಿಯಡ್ಕ: ಹಿಂದೂ ಆಚಾರ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದಶರ್ಿ ಶೋಭಾ ಸುರೇಂದ್ರನ್ ಸಹಿತ ಇನ್ನಿತರ ಮಹಿಳಾ ಮೋಚರ್ಾದ ನೇತಾರರನ್ನು ಹಾಗೂ ಅನೇಕ ರಾಜ್ಯ ಅಧ್ಯಕ್ಷೆ ರಮಾ ಪಟ್ಟಾಂಬಿ ಸಹಿತ ಮಹಿಳಾ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸ್ ಇಲಾಖೆಯ ಕ್ರಮವನ್ನು ಖಂಡಿಸಿ ಮಹಿಳಾ ಮೋಚರ್ಾದ ವತಿಯಿಂದ ಬದಿಯಡ್ಕ ಪೇಟೆಯಲ್ಲಿ ಇತ್ತೀಚೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.
ಮಹಿಳಾ ಮೋಚರ್ಾ ನೇತಾರೆ ರೂಪವಾಣಿ ಆರ್. ಭಟ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ನ್ಯಾಯಕ್ಕಾಗಿ ಶಾಂತರೀತಿಯಲ್ಲಿ ಅಯ್ಯಪ್ಪ ನಾಮಸ್ಮರಣೆಯನ್ನು ಮಾಡಲು ಕೂಡ ಬಿಡದ ಎಡರಂಗ ಸರಕಾರವು ನೇತಾರರರನ್ನು ಬಂಧಿಸಿ ಶಬರಿಮಲೆ ವಿಚಾರದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕಬಹುದೆಂದು ಹಗಲುಗನಸು ಕಾಣುತ್ತಿದೆ. ಮುಂದಿನದಿನಗಳಲ್ಲಿ ಶಬರಿಮಲೆಯಲ್ಲಿ ನಡೆಯುತ್ತಿರುವ ಪ್ರಾರ್ಥನಾ ಯಜ್ಞದಲ್ಲಿ ಪ್ರತೀ ಗ್ರಾಮ ಗ್ರಾಮಗಳಿಂದ ತಾಯಂದಿರು ಪಾಲ್ಗೊಳ್ಳಲಿದ್ದಾರೆ ಎಂದರು.
ಮಹಿಳಾಮೋಚರ್ಾದ ನೇತಾರೆಯರಾದ ಪುಷ್ಪ ಅಮೆಕ್ಕಳ, ಶೈಲಜಾ ಭಟ್, ರಜನಿ ಸಂದೀಪ್, ಸುಜಾತಾ ಆರ್. ತಂತ್ರಿ, ಸ್ವಪ್ನ, ಜನನಿ, ರತ್ನಾವತಿ, ಸವಿತಾ, ಬಿಜೆಪಿ ಕಾಸರಗೋಡು ಮಂಡಲ ಪ್ರ.ಕಾರ್ಯದಶರ್ಿ ಹರೀಶ್ ನಾರಂಪಾಡಿ, ಯುವಮೋಚರ್ಾ ಮಂಡಲ ಅಧ್ಯಕ್ಷ ಅವಿನಾಶ್ ರೈ, ವಿಜಯಸಾಯಿ, ಶರತ್ ಶೆಟ್ಟಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.