ಸಂಗೀತ ಪರೀಕ್ಷಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾದ ಪ್ರತಿಭಾನ್ವಿತರು
ಬದಿಯಡ್ಕ: ನೀಚರ್ಾಲು ಆರಾಧನಾ ಸಂಗೀತ ಶಾಲೆಯ ವಿದುಷಿಃ ವಿಜಯಾ ಪ್ರಕಾಶ್ ಬೆದ್ರಡಿ ಕಲ್ಲಕಟ್ಟ ಇವರ ಶಿಷ್ಯಂದಿರಾದ ಶ್ರೀವಾಣಿ ಕಾಕುಂಜೆ ಕನರ್ಾಟಕ ಪ್ರೌಢಶಿಕ್ಷಣ ಮಂಡಳಿ ನಡೆಸುವ ಸಂಗೀತ ಪರೀಕ್ಷೆಯ ವಿದ್ವತ್ ಪೂರ್ವವಿಭಾಗದಲ್ಲಿ ಡಿಸ್ಚಿಂಕ್ಷನ್, ವರಲಕ್ಷ್ಮಿ, ಸ್ಪೂತರ್ಿ, ಪ್ರಗತಿ, ಅದಿತಿ ಇವರು ಕನರ್ಾಟಕ ಪ್ರೌಢಶಿಕ್ಷಣ ಮಂಡಳಿ ನಡೆಸುವ ಸಂಗೀತ ಪರೀಕ್ಷೆಯ ಜೂನಿಯರ್ ವಿಭಾಗದಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿರುತ್ತಾರೆ.