ಇಡಿಯಡ್ಕ ಕ್ಷೇತ್ರದ ಧ್ವಜಸ್ತಂಭ ಆಧಾರ ಶಿಲೆ ಶಿಲಾನ್ಯಾಸ
ಸಮರಸ ಚಿತ್ರ ಸುದ್ದಿ: ಪೆರ್ಲ: ಇಡಿಯಡ್ಕ ಶ್ರೀದುಗರ್ಾಪರಮೇಶ್ವರಿ (ಉಳ್ಳಾಲ್ತಿ) ವಿಷ್ಣುಮೂತರ್ಿ ದೇವಸ್ಥಾನದಲ್ಲಿ ಧ್ವಜಸ್ತಂಭದ ಆಧಾರಶಿಲೆಯ ಶಿಲಾನ್ಯಾಸ ಕಾರ್ಯಕ್ರಮ ಇತ್ತೀಚೆಗೆ ಶ್ರೀಕ್ಷೇತ್ರದ ಪ್ರಧಾನ ಅರ್ಚಕ ಮಧುಸೂದನ ಪುಣಿಚಿತ್ತಾಯ ನೆರವೇರಿಸಿದರು.