ರಾಜ್ಯಮಟ್ಟಕ್ಕೆ ಆಯ್ಕೆ
ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಕಾಸರಗೋಡಿನಲ್ಲಿ ಜರಗುತ್ತಿರುವ ಕಂದಾಯ ಜಿಲ್ಲಾ ಕ್ರೀಡಾ ಕೂಟದ ಸೀನಿಯರ್ ವಿಭಾಗದ ಶಾಟ್ ಪುಟ್ ಸ್ಪಧರ್ೆಯಲ್ಲಿ ಮಂಜೇಶ್ವರ ಎಸ್.ಎ.ಟಿ.ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿಜ್ಞಾನ ವಿಭಾಗದ ವಿದ್ಯಾಥರ್ಿನಿ ಸಹನಾ ಶೆಟ್ಟಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ.