ನಾಮ ಜಪ ಕಾರ್ಯಕ್ರಮ
ಉಪ್ಪಳ: ಶಬರಿಮಲೆ ಶ್ರೀಧರ್ಮಶಾಸ್ತಾ ಕ್ಷೇತ್ರದ ಮಾಸಿಕ ಬಾಗಿಲು ಮುಚ್ಚುವ ದಿನವಾದ ಸೋಮವಾರ ಬಾಯಾರು ಸಜಂಕಿಲದಲ್ಲಿ ಅಯ್ಯಪ್ಪ ನಾಮಜಪ ಕಾರ್ಯಕ್ರಮ ಸಂಜೆ ನಡೆಯಿತು.
ಪೈವಳಿಕೆ ಗ್ರಾ.ಪಂ. ಸದಸ್ಯ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆ ವಹಿಸಿದ್ದರು. ಯುವಮೋಚರ್ಾದ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಸುಮಿತ್ ರಾಜ್ ಪೆರ್ಲ ಪ್ರಧಾನ ಭಾಷಣ ಮಾಡಿದರು. ಯುವಮೋಚರ್ಾದ ಪೈವಳಿಕೆ ಪಂಚಾಯತು ಘಟಕದ ಪ್ರ.ಕಾರ್ಯದಶರ್ಿ ಸಂತು ಬಾಯಾರು ಸ್ವಾಗತಿಸಿ, ಚಂದ್ರ ತಲೆಂಗಳ ವಂದಿಸಿದರು.