ವಾಣಿಯ ಗಾಣಿಗ ಸಭೆ : ಪದಾಧಿಕಾರಿಗಳ ಆಯ್ಕೆ
ಕುಂಬಳೆ: ಕಾಸರಗೋಡು ಜಿಲ್ಲಾ ವಾಣಿಯ ಗಾಣಿಗ ಸಂಘದ ಮಹಾಸಭೆಯು ಸೀತಾಂಗೋಳಿಯಲ್ಲಿ ಇತ್ತೀಚೆಗೆ ಜರಗಿತು. ಎಸ್.ಬಿ.ನಾರಾಯಣ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದಶರ್ಿ ಮೋಹನ ಕೊಂಬ್ರಾಜೆ ವಾಷರ್ಿಕ ವರದಿ ಹಾಗೂ ಕೋಶಾಧಿಕಾರಿ ಸೀತಾರಾಮ ಲೆಕ್ಕಪತ್ರ ಮಂಡಿಸಿದರು.
ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮಹಾಲಿಂಗ ಬೇಳ, ಉಪಾಧ್ಯಕ್ಷರಾಗಿ ಜಯಂತ ಪಾಟಾಳಿ, ರತ್ನಾಕರ ಓಡಂಗಲ್ಲು , ಕಾರ್ಯದಶರ್ಿಯಾಗಿ ಬಿ.ಸೀತಾರಾಮ ನಾರಾಯಣಮಂಗಲ, ಜೊತೆ ಕಾರ್ಯದಶರ್ಿಗಳಾಗಿ ದಿನೇಶ್ ಮುಖಾರಿಕಂಡ, ಅನಿಲ್ ಬುಲಾರ್ಕೋಡ್, ಕೋಶಾಧಿಕಾರಿಯಾಗಿ ಕೆ.ಸಿ.ಮೋಹನ್ ಕಳತ್ತೂರು, ಲೆಕ್ಕಪರಿಶೋಧಕರಾಗಿ ಅಪ್ಪಣ್ಣ ಸೀತಾಂಗೋಳಿ ಹಾಗೂ 24 ಮಂದಿಯನ್ನು ಸದಸ್ಯರನ್ನಾಗಿ ಆರಿಸಲಾಯಿತು.