ಕುಕ್ಕಂಗೋಡ್ಲು ನಲ್ಲಿ ಬಾಲಾಲಯ ಪ್ರತಿಷ್ಠೆ
ಬದಿಯಡ್ಕ: ನೀಚರ್ಾಲು ಸಮೀಪದ ಕುಕ್ಕಂಗೋಡ್ಲು ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದಲ್ಲಿ ಜೀಣರ್ೋದ್ದಾರ ಕೆಲಸಗಳು ನಡೆಯುತ್ತಿದ್ದು ನೂತನ ಗಣಪತಿ ಗುಡಿಯ ನಿಮರ್ಾಣದ ಅಂಗವಾಗಿ ಸೋಮವಾರ ಹಳೆಯ ಗುಡಿಯಿಂದ ವಿಗ್ರಹ ತೆಗೆದು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು. ದೇಲಂಪಾಡಿ ಬಾಲಕೃಷ್ಣ ತಂತ್ರಿಗಳು ನೇತೃತ್ವ ವಹಿಸಿದರು. ವೀರವೆಂಕಟ ಹಂದೆ, ಪರಮೇಶ್ವರ ಭಟ್, ಅರ್ಚಕ ರಾಮಕೃಷ್ಣ ಮಯ್ಯ, ನರಸಿಂಹ ಮಯ್ಯ ಸಹಕರಿಸಿದರು. ಜೀಣರ್ೋದ್ದಾರ ಸಮಿತಿಯ ಕಾರ್ಯದಶರ್ಿ ಮಹೇಶ್ ಭಟ್. ಪೆರ್ವ, ಕೃಷ್ಣ ಭಟ್, ಗಣರಾಜ ಕೊಡ್ಮಾಡ್ ಸಮಿತಿಯವರು ಭಕ್ತರು ಉಪಸ್ಥಿತರಿದ್ದರು,