ನಿವೇದಿತಾದಿಂದ ನೆರವು ಹಸ್ತಾಂತರ
ಬದಿಯಡ್ಕ: ಪೈವಳಿಕೆ ಗ್ರಾಮಪಂಚಾಯತಿ ಚೇವಾರು ಚಂದ್ರ ಎಂಬವರ ಪತ್ನಿ ಪಾರ್ವತಿ ಅಬರ್ುದ ರೋಗ ಬಾಧಿಸಿ ಚಿಕಿತ್ಸೆಯಲ್ಲಿರುವ ಬಗ್ಗೆ ನೀಚರ್ಾಲು ನಿವೇದಿತಾ ಸೇವಾಮಿಶನ್ ವತಿಯಿಂದ ಧನಸಂಗ್ರಹ ಅಭಿಯಾನವನ್ನು ನಡೆಸಲಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯೂ ಪ್ರಕಟವಾಗಿತ್ತು. ಅನೇಕ ದಾನಿಗಳು ಸಹಾಯಹಸ್ತವನ್ನು ನೀಡಿದ್ದರು. ಸಹಾಯಧನದ ಚೆಕ್ ಅನ್ನು ಪಾರ್ವತಿಯವರ ಕುಟುಂಬಕ್ಕೆ ನಿವೇದಿತಾ ಸೇವಾಮಿಶನ್ನ ಅಧ್ಯಕ್ಷ ಜಯದೇವ ಖಂಡಿಗೆ ಮಂಗಳವಾರ ಹಸ್ತಾಂತರಿಸಿದರು. ನಿವೇದಿತಾ ಸೇವಾಮಿಶನ್ನ ಗಣೇಶಕೃಷ್ಣ ಅಳಕ್ಕೆ, ಹರಿಪ್ರಸಾದ ಪೆರ್ವ ಜೊತೆಗಿದ್ದರು.
ನಿವೇದಿತಾ ಸೇವಾ ಮಿಷನ್ ಈಗಾಗಲೇ ಹಲವು ಆರ್ಥರಿಗೆ ದಾನಿಗಳ ಸಹಕಾರಗಳೊಂದಿಗೆ ನೆರವುಗಳನ್ನು ಹಸ್ತಾಂತರಿಸುವ ಮೂಲಕ ಮುಂಚೂಣಿಯ ಸೇವಾಸಂಸ್ಥೆಯಾಗಿ ಗುರುತಿಸಿಕೊಂಡಿದ್ದು, ಈಗಾಗಲೇ ನೀಚರ್ಾಲು ಪರಿಸರದಲ್ಲಿ ಮೊತ್ತಮೊದಲ ಬಾರಿಗೆ ತುತರ್ು ಚಿಕಿತ್ಸಾ ವಾಹನ(ಆಂಬುಲೆನ್ಸ್)ವನ್ನು ವ್ಯವಸ್ಥೆಗೊಳಿಸುವ ಮೂಲಕ ಗಮನ ಸೆಳೆಯುತ್ತಿದೆ