ಬದಿಯಡ್ಕ: ಅಗಲ್ಪಾಡಿಯಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ವೃತ್ತಿಪರಿಚಯ ಮೇಳದಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ದ್ವಿತೀಯ ಸ್ಥಾನ(ರನ್ನರ್ ಅಪ್) ಪಡೆದ ಪೆರಡಾಲ ಸರಕಾರಿ ಪ್ರೌಢಶಾಲಾ ತಂಡ. ಬ್ಲೆಸನ್ ಮ್ಯಾಥ್ಯು ಕಾಡರ್್ ಬೋಡರ್್ ವಸ್ತು ತಯಾರಿಯಲ್ಲಿ ಪ್ರಥಮ, ರಮ್ಯಶ್ರೀ ನ್ಯಾಚುರಲ್ ಫೈಬರ್ ವಸ್ತು ತಯಾರಿಯಲ್ಲಿ ಪ್ರಥಮ, ಫಾತಿಮತ್ ಜುಹರಾ ನ್ಯೂಟ್ರಿಷಿಯಸ್ ಆಹಾರ ತಯಾರಿಯಲ್ಲಿ ಪ್ರಥಮ, ಮರಿಯಮತುಲ್ ರುಮೈಝಾ ಆಹಾರ ಸಂರಕ್ಷಣೆಯಲ್ಲಿ ದ್ವಿತೀಯ, ಸುಚಿತ್ರಾ ನೆಟ್ ತಯಾರಿಯಲ್ಲಿ ದ್ವಿತೀಯ, ಸಾಬಿತ್ ಶೀಟ್ ಮೆಟಲ್ ಕೆಲಸದಲ್ಲಿ ದ್ವಿತೀಯ, ಸಜಿತ್ ನೂಲಿನ ವಿನ್ಯಾಸ ತಯಾರಿಯಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು. ಶಾಲಿನಿ, ಮಾಹಿನ್ ಮನಸಿರ್, ಶೌರಿ, ದೀಪ್ತಿ, ಫಾತಿಮತ್ ಶಹಲಾ, ಅಮಿತ್, ಸೌಪಣರ್ಿಕಾ, ಅಬ್ದುಲ್ ಸಾಬಿತ್, ಮೊಹಿದೀನ್ ಶಾಬಾದ್ ವಿವಿಧ ಗ್ರೇಡ್ಗಳಿಗೆ ಅರ್ಹರಾದರು. ಶಿಕ್ಷಕರಾದ ಜಯಲತಾ, ಪ್ರಮೋದ್, ಸರಿತಾ ಮಾರ್ಗದರ್ಶನವಿತ್ತರು. ವಿಜೇತರನ್ನು ಮುಖ್ಯ ಶಿಕ್ಷಕ ರಾಜಗೋಪಾಲ ಅಭಿನಂದಿಸಿದರು.
ವೃತ್ತಿಪರಿಚಯ ಮೇಳದಲ್ಲಿ ವಿಜೇತರಿಗೆ ಅಭಿನಂದನೆ
0
ನವೆಂಬರ್ 19, 2018