ಮುಖಪುಟ ಎಡನೀರು ಮಠದಲ್ಲಿ ತುಳಸೀ ಪೂಜೆ ಎಡನೀರು ಮಠದಲ್ಲಿ ತುಳಸೀ ಪೂಜೆ 0 samarasasudhi ನವೆಂಬರ್ 22, 2018 ಸಮರಸ ಚಿತ್ರ ಸುದ್ದಿ: ಶ್ರೀಮದ್ ಎಡನೀರು ಮಠದಲ್ಲಿ ಉತ್ಥಾನ ದ್ವಾದಶಿಯ ಪ್ರಯುಕ್ತ ಶ್ರದ್ದಾ ಭಕ್ತಿಗಳೊಂದಿಗೆ ಸಾಂಪ್ರದಾಯಿಕ ತುಳಸೀ ಪೂಜೆ ಶ್ರೀಗಳಾದ ಶ್ರೀಕೇಶವಾನಂದ ಭಾರತೀ ಪಾದಂಗಳ ನೇತೃತ್ವದಲ್ಲಿ ನಡೆಯಿತು. ನವೀನ ಹಳೆಯದು