ಕುಂಬಳೆ: ಪ್ರಸ್ತುತ ಅಧ್ಯಯನ ವರ್ಷದ ಮಾಚರ್್ ತಿಂಗಳಲ್ಲಿ ನಡೆಯಲಿರುವ ಮೊದಲ ಹಾಗೂ ದ್ವಿತೀಯ ವರ್ಷದ ಹೈಯರ್ ಸೆಕಂಡರಿ ಪರೀಕ್ಷೆಯ ವಿಜ್ಞಾಪನೆಯನ್ನು ಹೊರಡಿಸಲಾಗಿದೆ. 2019 ಮಾಚರ್್ ತಿಂಗಳ 6ಕ್ಕೆ ಆರಂಭವಾಗಿ 27ಕ್ಕೆ ಮುಕ್ತಾಯಗೊಳ್ಳುವ ರೀತಿಯಲ್ಲಿ ಪರೀಕ್ಷೆಗಳನ್ನು ಕ್ರಮೀಕರಿಸಲಾಗಿದೆ.
ಪ್ರಾಯೋಗಿಕ ಪರೀಕ್ಷೆ 2019 ಫೆ.14 ರಂದು ಆರಂಭಗೊಳ್ಳುವುದು ಎಂದು ತಿಳಿಸಲಾಗಿದೆ.



