ಪೆರ್ಲ: ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ಪೆರ್ಲ ಇಲ್ಲಿನ ಮಕ್ಕಳ ಮೇಳದ ಯಕ್ಷಗಾನವು ಮೈಸೂರಿನ ಗೋಲ್ಡನ್ ಲ್ಯಾಂಡ್ ಮಾಕರ್್ ರೆಸೋಟರ್್ನಲ್ಲಿ ನ.24 ರಂದು ಶನಿವಾರ ರಾತ್ರಿ 7 ರಿಂದ ನಡೆಯಲಿದೆ.
ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಟ್ಯಾಚಾರ್ಯ ಸಬ್ಬಣಕೋಡಿ ರಾಮ ಭಟ್ ನಿದರ್ೇಶನದ `ಬಭ್ರುವಾಹನ ಕಾಳಗ' ಪೌರಾಣಿಕ ಅಖ್ಯಾನವು ಪ್ರದರ್ಶನಗೊಳ್ಳಲಿದೆ. ಆಕ್ಸಿಸ್ ಬ್ಯಾಂಕ್ನ ವಾಷರ್ಿಕೋತ್ಸವ ಹಾಗು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಬಯಲಾಟ ಆಯೋಜಿಸಲಾಗಿದೆ.




