ಕಾಸರಗೋಡು: ಕಾಸರಗೋಡು ಇಲೆಕ್ಟ್ರಿಕಲ್ ಇನ್ಸ್ಪೆಕ್ಟರೇಟರ್ನಲ್ಲಿ ಚಟುವಟಿಕೆ ನಡೆಸುತ್ತಿರುವ ಮೀಟರ್ ಟೆಸ್ಟಿಂಗ್ ಮತ್ತು ಸ್ಟಾಂಡಡರ್್ ಪ್ರಯೋಗಾಲಯದ ಎನಜರ್ಿ ಮೀಟರ್ (3 ಫೇಸ್) ಎನಜರ್ಿ ಮೀಟರ್(ಸಿಂಗಲ್ ಫೇಸ್), ಟ್ರೈವೆಕ್ಟರ್ ನೆಟ್ಮೀಟರ್ ಇತ್ಯಾದಿಗಳ ತಪಾಸಣೆಗೆ ನ್ಯಾಷನಲ್ ಎಕ್ರಿಡಿಟೇಷನ್ ಬೋಡರ್್ ಫೋರ್ ಟೆಸ್ಟಿಂಗ್ ಮತ್ತು ಕ್ಯಾಲಿಬ್ರೇಷನ್ ಲೆಬೋರೆಟೆರೀಸ್(ಎಲ್ಎಬಿಎಲ್) ಅಂಗೀಕಾರ ಲಭಿಸಿದೆ. ವಿದ್ಯುತ್ ಉಪಕರಣಗಳನ್ನು ಸಿವಿಲ್ ಸ್ಟೇಷನ್ನ ಎಫ್ ಬ್ಲೋಕ್ನಲ್ಲಿರುವ ಇಲೆಕ್ಟ್ರಿಕಲ್ ಇನ್ಸ್ಫೆಕ್ಟರೇಟ್ನಲ್ಲಿ ಚಟುವಟಿಕೆ ನಡೆಸುತ್ತಿರುವ ಪ್ರಯೋಗಾಲಯದಲ್ಲಿ ಉಚಿತವಾಗಿ ಈ ಸಂಬಂಧ ಪ್ರಯೋಜನ ಪಡೆದುಕೊಳ್ಳಬಹುದು.
ಪ್ರಯೋಗಾಲಯದ ಸೌಲಭ್ಯ ಉಚಿತ
0
ನವೆಂಬರ್ 27, 2018