ಕನ್ನಡ ಭಾಷಾಂತರಕಾರ ಹುದ್ದೆ- ಡಿ.27ರಂದು ಸಂದರ್ಶನ
0
ಡಿಸೆಂಬರ್ 21, 2018
ಕಾಸರಗೋಡು: ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ಕನ್ಸೋಲ್ಡೇಟೆಟ್ ವೇತನ ಪ್ರಕಾರ ಕನ್ನಡ ಭಾಷಾಂತರರ ನೇಮಕ ನಡೆಯಲಿದೆ. ಕನ್ನಡ, ಮಲಯಾಳ ಭಾಷೆಗಳಲ್ಲಿ ಅನುವಾದ ಪ್ರಾವೀಣ್ಯ, ಕಂಪ್ಯೂಟರ್ ಟೈಪಿಂಗ್, ಹಿಂದೆ ವೃತ್ತಿ ನಡೆಸಿದ್ದ ಅನುಭವ ಇದ್ದವರು ಡಿ.27ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ನಡೆಯುವ ಸಂದರ್ಶನದಲ್ಲಿ ಹಾಜರಾಗಬಹುದು. ಶಿಕ್ಷಣಾರ್ಹತೆ, ವೃತ್ತಿ ಅನುಭವ ದಾಖಲೆಗಳು, ವಯಸ್ಸು ದೃಢೀಕರಣದ ದಾಖಲೆ ಸಹಿತ ಹಾಜರಾಗಬೇಕು. ಮಾಹಿತಿಗೆ ದೂರವಾಣಿ ನಂಬ್ರ : 04994-256722 ಸಂಪರ್ಕಿಸಬಹುದು.


