ಮುಖಪುಟಶುಳುವಾಲಮೂಲೆ ಶ್ರೀಕ್ಷೇತ್ರದಲ್ಲಿ ಲೋಕಕಲ್ಯಾಣಾರ್ಥ ಶ್ರೀಚಂಡಿಕಾ ಯಾಗ ಶುಳುವಾಲಮೂಲೆ ಶ್ರೀಕ್ಷೇತ್ರದಲ್ಲಿ ಲೋಕಕಲ್ಯಾಣಾರ್ಥ ಶ್ರೀಚಂಡಿಕಾ ಯಾಗ 0 samarasasudhi ಡಿಸೆಂಬರ್ 28, 2018 ಸಮರಸ ಚಿತ್ರ ಸುದ್ದಿ: ಪೆರ್ಲ: ನಲ್ಕ ಸಮೀಪದ ಶುಳುವಾಲಮೂಲೆ ಶ್ರೀಸದನದಲ್ಲಿ ಲೋಕಕಲ್ಯಾಣಾರ್ಥ ಮಂಗಳವಾರ ಶ್ರೀಚಂಡಿಕಾ ಯಾಗ ನೆರವೇರಿತು. ವೇದಮೂರ್ತಿ ಶಿವಸುಬ್ರಹ್ಮಣ್ಯ ಭಟ್ ಯಾಗದ ನೇತೃತ್ವ ವಹಿಸಿದ್ದರು. ನವೀನ ಹಳೆಯದು