ಬ್ರಹ್ಮ ಬೈದರ್ಕಳ ಗರೋಡಿ ಯ ಮಹಾಸಭೆ:
0
ಡಿಸೆಂಬರ್ 19, 2018
ಬದಿಯಡ್ಕ: ಬೇಳ ಬ್ರಹ್ಮ ಬೈದರ್ಕಳ ಗರೋಡಿ ಯ ಮಹಾಸಭೆಯು ಡಿ. ೨೩ ರಂದು ಭಾನುವಾರ ಮಧ್ಯಾಹ್ನ ೩ಗಂಟೆಗೆ ಡಿ.ರಾಮಕೃಷ್ಣ ಭಟ್ ತಾಯನ್ನೂರುರವರ ಉಪಸ್ಥಿತಿಯಲ್ಲಿ ಗರೋಡಿ ಪರಿಸರದಲ್ಲಿ ಜರಗಲಿದೆ. ಪಿ ನಾರಾಯಣ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗುವ ಈ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಈ ವರ್ಷದ ನೇಮೋತ್ಸವವನ್ನು ಬಹು ವಿಜೃಂಭಣೆಯಿಂದ ನಡೆಸಲು ಸಲಹೆ ಸೂಚನೆಗಳನ್ನು ನೀಡಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಸಮಿತಿ ಪದಾದಿಕಾರಿಗಳು ವಿನಂತಿಸಿದ್ದಾರೆ.


