ಸಮರಸ ಚಿತ್ರ ಸುದ್ದಿ: ಬದಿಯಡ್ಕ: ನೀರ್ಚಾಲು ಶ್ರೀಧರ್ಮಶಾಸ್ತಾ ಭಜನಾ ಮಂದಿರದಲ್ಲಿ ಇತ್ತೀಚೆಗೆ ನಡೆದ ಶ್ರೀಅಯ್ಯಪ್ಪ ಸ್ವಾಮಿ ಛಾಯಾಚಿತ್ರ ಪ್ರತಿಷ್ಠೆ ಮತ್ತು ಅಯ್ಯಪ್ಪನ್ ತಿರುವಿಳಕ್ಕು ಮಹೋತ್ಸವದ ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ನಡೆದ ನೃತ್ಯ ಸಂಭ್ರಮ ವೈವಿಧ್ಯವನ್ನು ನಡೆಸಿಕೊಟ್ಟ ವಿದುಶಿಃ ವಿದ್ಯಾಲಕ್ಷ್ಮೀ ಕುಂಬಳೆ ಇವರನ್ನು ಮಂದಿರದ ಪ್ರತಿನಿಧಿಗಳು ಶ್ರೀದೇವರ ಪ್ರಸಾದ ನೀಡುವ ಮೂಲಕ ಅಭಿನಂದಿಸಿದರು.
ನೃತ್ಯ ಶಿಕ್ಷಕಿಗೆ ಅಭಿನಂದನೆ
0
ಜನವರಿ 03, 2019