ಸಮರಸ ಚಿತ್ರ ಸುದ್ದಿ: ಪೆರ್ಲ:ಅನುಪಮ-ಚಿತ್ತಾರ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ಮೈದಾನದಲ್ಲಿ ಶನಿವಾರ ನಡೆದ ಪೆರ್ಲ ಶಿವಾಂಜಲಿ ನೃತ್ಯ ಕಲಾ ಕೇಂದ್ರದ 7ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ನೃತ್ಯ ಶಿಕ್ಷಕಿ, ಹಾಗೂ ಕೇಂದ್ರ ನಿರ್ದೇಶಕಿ ಕಾವ್ಯ ಭಟ್ ಪೆರ್ಲ, ಕರಿಯಾಲ ಅವರಿಗೆ ಶಿಷ್ಯ ವೃಂದದವರಿಂದ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು.
ನೃತ್ಯ ಶಿಕ್ಷಕಿ ಕಾವ್ಯಾ ಭಟ್ ಅವರಿಗೆ ಗೌರವಾರ್ಪಣೆ
0
ಜನವರಿ 03, 2019