ಫಯರ್ ಆಂಡ್ ಸೇಷ್ಟೀ ಡಿಪ್ಲೊಮಾ ತರಬೇತಿಗೆ ಅರ್ಜಿ ಆಹ್ವಾನ
0
ಫೆಬ್ರವರಿ 12, 2019
ಕಾಸರಗೋಡು: ಕಾಸರಗೋಡು ಸರಕಾರಿ ಐ.ಟಿ.ಐ.ಯಲ್ಲಿ ಇನ್ಸ್ ಸ್ಟಿಟ್ಯೂಟ್ ಮ್ಯಾನೇಜ್ಮೆಂಟ್ ಸಮಿತಿಯ(ಐ.ಎಂ.ಸಿ.) ಸಹಭಾಗಿತ್ವದಲ್ಲಿ ನಡೆಸುವ ಉದ್ಯೋಗ ಕೇಂದ್ರಿತ ಫಯರ್ ಆಂಡ್ ಸೇಷ್ಟೀ ಡಿಪ್ಲೊಮಾ ತರಬೇತಿಗೆ ಅರ್ಜಿ ಕೋರಲಾಗಿದೆ.
ಫೆ.25ರಂದು ಆರಂಭಗೊಳ್ಳಲಿದ್ದು, 6 ತಿಂಗಳ ಅವಧಿಯಲ್ಲಿ ತರಬೇತಿ ನಡೆಯಲಿದೆ. ಅರ್ಜಿಯನ್ನು ಫೆ.22ರ ಮುಂಚಿತವಾಗಿ ಸಲ್ಲಿಸಬೇಕು. ಪರಿಶಷ್ಟ ಜಾತಿ-ಪಂಗಡದವರಿಗೆ ಮೀಸಲಾತಿ ಇದೆ. ಎಸ್.ಎಸ್.ಎಲ್.ಸಿ. ಶಿಕ್ಷಣಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಮಾಹಿತಿಗೆ ದೂರವಾಣಿ ಸಂಖ್ಯೆ: 9188362040 ಸಂಪರ್ಕಿಸಬಹುದು.

