ಮುಖಪುಟ ಸೀಮೆಎಣ್ಣೆ ಪರವಾನಗಿಗೆ ಅರ್ಜಿ ಸೀಮೆಎಣ್ಣೆ ಪರವಾನಗಿಗೆ ಅರ್ಜಿ 0 samarasasudhi ಫೆಬ್ರವರಿ 12, 2019 ಕಾಸರಗೋಡು: ಕೃಷಿಗೆ ಅಗತ್ಯವಿರುವ ನೀರಾವರಿ ಸೀಮೆ ಎಣ್ಣೆ ಪರವಾನಗಿ ಸಂಬಂಧ ಅರ್ಜಿ ಆಯಾ ತಾಲೂಕು ನಾಗರಿಕ ಪೂರೈಕೆ ಕಚೇರಿಗಳಲ್ಲಿ ಸ್ವೀಕರಿಸಲಾಗುವುದು ಎಂದು ತಾಲೂಕು ಸಪ್ಲೈ ಅಧಿಕಾರಿ ತಿಳಿಸಿರುವರು. ನವೀನ ಹಳೆಯದು