ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಸಂಗೀತ ಪರಿಷತ್ ಮಂಗಳೂರು ಇದರ ಬೆಳ್ಳಿ ಹಬ್ಬದ ಪ್ರಯುಕ್ತ ಶಾಸ್ತ್ರೀಯ ಸಂಗೀತದ ಬೆಳವಣಿಗೆಯಲ್ಲಿ ವಿಶೇಷ ಆಸಕ್ತಿ ವಹಿಸಿದ ದ.ಕ. ಜಿಲ್ಲೆಯ 25 ಮಂದಿ ಅಧ್ಯಾಪಕಿಯರನ್ನು ಗೌರವಿಸುವ ಕೊನೆಯ ಸಮಾರಂಭದಲ್ಲಿ ವಿದುಷಿ ಗೀತಾ ಸಾರಡ್ಕ ಅವರನ್ನು ಮಂಗಳೂರಿನ ರಾಮಕೃಷ್ಣ ಮಠದ ವಿವೇಕಾನಂದ ಸಭಾಂಗಣದಲ್ಲಿ ಗೌರವಿಸಲಾಯಿತು. ಇವರ ಜೊತೆಗೆ ರಮಾ ಪ್ರಭಾಕರ್ ಪುತ್ತೂರು, ವಿನುತಾ ಆಚಾರ್ಯ, ಶೀಲಾ ದಿವಾಕರ್, ಗಣೇಶ್ ರಾಜ್ ಮತ್ತು ರಾಜೇಶ್ ಬಾಗ್ಲೋಡಿ ಅವರನ್ನೂ ಗೌರವಿಸಲಾಯಿತು.
ಗೀತಾ ಸಾರಡ್ಕರಿಗೆ ಬೆಳ್ಳಿ ಹಬ್ಬದ ಸನ್ಮಾನ
0
ಫೆಬ್ರವರಿ 23, 2019