ವಾಹನಚಾಲನೆ ತರಬೇತಿ
0
ಫೆಬ್ರವರಿ 12, 2019
ಕಾಸರಗೋಡು: ವೆಳ್ಳಿಕೋತ್ ಇನ್ಸ್ ಸ್ಟಿಟ್ಯೂಟ್ ನಲ್ಲಿ ನಡೆಸಲಾಗುವ ಉಚಿತ ನಾಲ್ಕು ಚಕ್ರ ವಾಹನತರಬೇತಿಗೆ ಅರ್ಜಿ ಕೋರಲಾಗಿದೆ. ತರಬೇತಿ, ಭೋಜನ ಉಚಿತವಾಗಿರುವುವು. ಹತ್ತನೇ ತರಗತಿ ತೇರ್ಗಡೆಹೊಂದಿದ, 20ರಿಂದ 45 ವರ್ಷ ಪ್ರಾಯದ ನಡುವಿನವರು ಅರ್ಜಿ ಸಲ್ಲಿಸಬಹುದು. ಬಿ.ಪಿ.ಎಲ್.ಕಾರ್ಡ್ ಇದ್ದವರಿಗೆ ಆದ್ಯತೆಯಿದೆ. ಹೆಸರು, ವಿಳಾಸ, ಜನನದಿನಾಂಕ,ಶಿಕ್ಷಣಾರ್ಹತೆ, ದೂರವಾಣಿ ನಂಬ್ರ ಇತ್ಯಾದಿ ಸಹಿತ ಅರ್ಜಿಯನ್ನು ಫೆ.16ರ ಮುಂಚಿತವಾಗಿ ಡೈರೆಕ್ಟರ್, ವೆಳ್ಳಿಕೋತ್ ಇನ್ಸ್ ಸ್ಟಿಟ್ಯೂಟ್ , ಆನಂದಾಶ್ರಮ-ಅಂಚೆ, ಕಾ?ಂಗಾಡ್ -671531 ಎಂಬ ವಿಳಾಸಕ್ಕೆ ಕಳುಹಿಬೇಕು. ಮಾಹಿತಿಗೆ ದೂರವಾಣಿ ನಂಬ್ರ: 0467-2268240 ಸಂಪರ್ಕಿಸಬಹುದು.

