ಸಂಸ್ಕøತ ಸ್ಕಾಲರ್‍ಶಿಪ್ ಗೆ ಆಯ್ಕೆ
0
ಮಾರ್ಚ್ 26, 2019
ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಕುಂಬಳೆ ಉಪಜಿಲ್ಲಾ ಮಟ್ಟದ ಸಂಸ್ಕøತ ಸ್ಕಾಲರ್‍ಶಿಪ್‍ಗೆ ಆಯ್ಕೆಯಾದ ಶ್ರೀ ಅನಂತಭಟ್ಟ ಸ್ಮಾರಕ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾಗಿರಿಯ ಮಕ್ಕಳಾದ ಸುಜನ್ ರೈ(1ನೇ ತರಗತಿ), ಅಭಿನವ್ ಎ.ಯಸ್, ಕೃಷ್ಣಜಿತ್ (2ನೇ ತರಗತಿ) ಅಭಿಲಾಷ್, ಆನ್ಸನ್ ವಿನೀಶ್ ಕ್ರಾಸ್ತಾ (3ನೇ ತರಗತಿ), ಅನ್ವಿತಾ ತಲ್ಪಣಾಜೆ, ಆದ್ಯಾ ಜಿ.ರೈ (5ನೇ ತರಗತಿ), ನೇಹ (6ನೇ ತರಗತಿ). ಇವರನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಲಲಿತಾಂಬಿಕಾ ಅಭಿನಂದಿಸಿದರು.

