HEALTH TIPS

ಕಕ್ಕೆಪ್ಪಾಡಿಯಲ್ಲಿ ದೈವಗಳ ನೇಮೋತ್ಸವ

ಕುಂಬಳೆ: ಪುತ್ತಿಗೆ ಕಕ್ಕೆಪ್ಪಾಡಿ ಶ್ರೀಧೂಮಾವತಿ, ಕೋಮರಾಯ, ಚಾಮುಂಡೇಶ್ವರಿ, ಬಬ್ಬರ್ಯ, ಅಣ್ಣಪ್ಪ ಪಂಜುರ್ಲಿ ಹಾಗೂ ಗುಳಿಗ-ಕೊರತಿ ದೈವಕ್ಷೇತ್ರದಲ್ಲಿ ಸೋಮವಾರದಿಂದ ನೇಮೋತ್ಸವ ಆರಂಭಗೊಂಡಿದೆ. ಇಂದು ಸಂಜೆ 5ಕ್ಕೆ ದೈವಗಳ ವಿಶ್ರಾಂತಿ ಪೀಠ ಪ್ರತಿಷ್ಠೆಯನ್ನು ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿವರ್ಯರು ನೆರವೇರಿಸುವರು. ರಾತ್ರಿ 10 ರಿಂದ ದೈವಗಳ ನೇಮೋತ್ಸವ ಆರಂಭಗೊಳ್ಳಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries