ಮುಖಪುಟಯಪ್ಪೋ....ಎಂತ ಬಾಳೆಯಿದು- ಪ್ರಕೃತಿಯ ವೈಚಿತ್ರ್ಯ ಯಪ್ಪೋ....ಎಂತ ಬಾಳೆಯಿದು- ಪ್ರಕೃತಿಯ ವೈಚಿತ್ರ್ಯ 0 samarasasudhi ಜೂನ್ 24, 2019 ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಬೆಳಿಂಜ ಬಾಳೆಗದ್ದೆ ನ್ಯಾಯವಾದಿ ಶಂಕರ ಭಟ್ ಅವರ ತೋಟದಲ್ಲಿರುವ ಬೂದಿ ಬಾಳೆ ಗಿಡವು ಮಧ್ಯಭಾಗದಿಂದ ವಿಶಿಷ್ಟವಾದ ರೀತಿಯಲ್ಲಿ ಗೊನೆಬಿಟ್ಟು ನೋಡುಗರನ್ನು ತನ್ನತ್ತ ಸೆಳೆಯುತ್ತಿದೆ. ರವಿಕುಮಾರ್ ಬಾಳೆಗದ್ದೆ ಈ ಚಿತ್ರವನ್ನು ತನ್ನ ಕ್ಯಾಮರಾ ಮೂಲಕ ಸೆರೆಹಿಡಿದಿದ್ದಾರೆ. ನವೀನ ಹಳೆಯದು