HEALTH TIPS

ಕೇಂದ್ರ ಬಜೆಟ್ 2019: ಯಾವುದು ದುಬಾರಿ, ಯಾವುದು ಅಗ್ಗ?

       
      ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2019-20ರ ಸಾಲಿನ ಬಜೆಟ್ ನಿನ್ನೆ ಮಂಡನೆ ಮಾಡಿದ್ದು ಯಾವುದೇ ದುಬಾರಿ, ಯಾವುದೇ ಅಗ್ಗ ಇಲ್ಲಿದೆ ಮಾಹಿತಿ.
ಯಾವುದು ಅಗ್ಗ
* ಪಾಮ್ ಆಯಿಲ್
* ಫ್ಯಾಟಿ ಆಯಿಲ್
* ಪೇಪರ್ಸ್
* ಇಥಲಿನ್
* ಕೋಬಾಲ್ಟ್
* ಡಯಾಲಿಸಿಸ್ ಯಂತ್ರ ಮತ್ತು ಪರಿಕರಗಳು
* ಕೃತಕ ಕಿಡ್ನಿ, ಶಸ್ತ್ರ ಚಿಕಿತ್ಸೆ ಉಪಕರಣಗಳು
* ಚರ್ಮೋತ್ಪನ್ನ
ಯಾವುದು ದುಬಾರಿ
* ಪೆಟ್ರೋಲ್, ಡೀಸೆಲ್
* ಬಂಗಾರ, ಬೆಳ್ಳಿ
* ಟೈಲ್ಸ್, ಮಾರ್ಬಲ್
* ಆಟೋ ಬಿಡಿಭಾಗಗಳು
* ತಂಬಾಕು ಉತ್ಪನ್ನ
* ಪಿವಿಸಿ ಪೈಪ್ಸ್
* ವಿನೈಲ್ ಫ್ಲೋರ್ಸ್
* ರಬ್ಬರ್
* ಸಿಸಿಟಿವಿ ಕ್ಯಾಮೆರಾ ಡಿವಿಡಿ ಐಪಿ ಕ್ಯಾಮೆರಾ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries