ಮುಖಪುಟಬಿರುಸುಗೊಂಡ ಮಳೆ-ನಿಯಂತ್ರಣ ಕೊಠಡಿ ಬಿರುಸುಗೊಂಡ ಮಳೆ-ನಿಯಂತ್ರಣ ಕೊಠಡಿ 0 samarasasudhi ಜುಲೈ 20, 2019 ಕಾಸರಗೋಡು: ಬಿರುಸಿನ ಗಾಳಿಮಳೆ ಹಿನ್ನೆಲೆಯಲ್ಲಿ ಅಗತ್ಯವಿದ್ದಲ್ಲಿ ಜಿಲ್ಲಾಧಿಕಾರಿಕಚೇರಿಯಲ್ಲಿ 24 ತಾಸು ಚಟುವಟಿಕೆ ನಡೆಸುತ್ತಿರುವ ನಿಯಂತ್ರಣ ಕೊಠಡಿಗೆ ಕರೆಮಾಡಬಹುದು.ದೂರವಾಣಿ ಸಂಖ್ಯೆ: 04994-257700,9446601700. ನವೀನ ಹಳೆಯದು