ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆ ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಶೇ.89 ಅಂಕ ಗಳಿಸಿ ಸಾಕೇತ ರಾಜ್ ಪಟ್ಟಾಜೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾನೆ. ನಾಟ್ಯನಿಲಯಂ ಬಾಲಕೃಷ್ಣ ಮಂಜೇಶ್ವರ, ಸತ್ಯನಾರಾಯಣ ರಾಜ್ ಬೆಂಗಳೂರು, ವಿದುಷಿ ಶಾರದಾ ಮಣಿಶೇಖರ್ ಹಾಗೂ ವಿದುಷಿ ಶ್ರೀಲತಾ ಮಂಗಳೂರು ಇವರ ಶಿಷ್ಯನಾದ ಈತ ಪಟ್ಟಾಜೆ ಪದ್ಮರಾಜ-ಅಶ್ವಿನಿ ರಾಜ ಅವರ ಪುತ್ರ. ಬದಿಯಡ್ಕ ಹೋಲಿಫ್ಯಾಮಿಲಿ ಕಾನ್ವೆಂಟ್ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ.
ಸಾಕೇತ್ ರಾಜ್ ಪಟ್ಟಾಜೆ ಭರತನಾಟ್ಯ ಜ್ಯೂನಿಯರ್ ಪರೀಕ್ಷೆಯಲ್ಲಿ ಶೇ.89 ಅಂಕ
0
ಆಗಸ್ಟ್ 11, 2019