ಸಮರಸ ಚಿತ್ರ ಸುದ್ದಿ: ಮಂಜೇಶ್ವರ: ಪೈವಳಿಕೆ ನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಇತ್ತೀಚೆಗೆ ಜರಗಿದ ಮಂಜೇಶ್ವರ ತಾಲೂಕು ಮಟ್ಟದ ಕುಟುಂಬಶ್ರೀ ಕಲೋತ್ಸವದಲ್ಲಿ ಕನ್ನಡ ಕವನ ವಾಚನ ಮತ್ತು ಲಘು ಸಂಗೀತದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಮೀಂಜ ಕುಟುಂಬಶ್ರೀ ಸಿ.ಡಿ.ಎಸ್. ನ ಸ್ವಪ್ನ ಎಂ.
ಹಾಗೂ ಕನ್ನಡ ಕಥಾರಚನೆ ಪ್ರಥಮ, ಭಾಷಣದಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಮೀಂಜ ಕುಟುಂಬಶ್ರೀ ಸಿ.ಡಿ.ಎಸ್. ಜಯಲಕ್ಷ್ಮಿ.



