ಮುಖಪುಟಕಾಡು ಪೊದೆ ತೆರವು ಕಾಡು ಪೊದೆ ತೆರವು 0 samarasasudhi ಆಗಸ್ಟ್ 14, 2019 ಸಮರಸ ಚಿತರ ಸುದ್ದಿ: ಪೆರ್ಲ:ಗೋಳಿಕಟ್ಟೆ, ಸಜಂಗದ್ದೆ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದ ಕಾಡು-ಪೊದೆಗಳನ್ನು ಸ್ಥಳೀಯರಾದ ಪುನೀತ್, ಪ್ರಶಾಂತ್, ಪ್ರಕಾಶ್, ಗೋವಿಂದ, ರಂಜಿತ್, ಯೋಗೀಶ ಮತ್ತಿತರರ ನೇತೃತ್ವದಲ್ಲಿ ಭಾನುವಾರ ತೆರವು ಗೊಳಿಸಲಾಯಿತು. ನವೀನ ಹಳೆಯದು