ಕಾಸರಗೋಡು: ಈ ವರ್ಷ ಜುಲೈ 25ರಿಂದ ಅಂಗೀಕರಿಸಲಾದ ಕಾನೂನು ಶಿಫಾರಸುಗಳು ಉದ್ಯೋಗಾರ್ಥಿಗಳಿಗೆ ಲೋಕ ಸೇವಾ ಆಯೋಗ(ಪಿ.ಎಸ್.ಸಿ) ಕಚೇರಿಯಿಂದ ನೇರವಾಗಿ ಹಸ್ತಾಂತರಿಸುವ ಪ್ರಕ್ರಿಯೆಯ ಜಿಲ್ಲಾ ಮಟ್ಟದ ಉದ್ಘಾಟನೆ ಕಾಸರಗೋಡು ಜಿಲ್ಲಾ ಪಿ.ಎಸ್.ಸಿ.ಕಚೇರಿಯಲ್ಲಿ ನಡೆಯಿತು. ವಿವಿಧ ಇಲಾಖೆಗಳ 7 ಹುದ್ದೆಗಳಿಗೆ ಸುಮಾರು 20 ಉದ್ಯೋಗಾರ್ಥಿಗಳಿಗೆ ಕಾನೂನು ಶಿಫಾರಸು ನೇರವಾಗಿ ಹಸ್ತಾಂತರಿಸುವ ಮೂಲಕ ಪಿ.ಎಸ್.ಸಿ ಸದಸ್ಯ, ನ್ಯಾಯವಾದಿ ರಘುನಾಥನ್ ಎಂ.ಕೆ. ಪ್ರಕ್ರಿಯೆಯನ್ನು ಉದ್ಘಾಟಿಸಿದರು. ಸಭೆಯಲ್ಲಿ ಜಿಲ್ಲಾ ಅಧಿಕಾರಿ ವಿ.ವಿ.ಪ್ರಮೋದ್, ಅಂಡರ್ ಸೆಕ್ರೆಟರಿಗಳಾದ ಮಹೇಶ್ ಬಾಬು ಕೆ.ಎಸ್., ಬಾಲಕೃಷ್ಣ ನಾಯಕ್ ಜಿ. ಮೊದಲಾದವರು ಉಪಸ್ಥಿತರಿದ್ದರು.
ಕಾನೂನು ಶಿಫಾರಸು ಹಸ್ತಾಂತರಿಸುವ ಪ್ರಕ್ರಿಯೆ ಉದ್ಘಾಟನೆ
0
ಆಗಸ್ಟ್ 13, 2019