ಕಾಸರಗೋಡು: ಜಿಲ್ಲೆಯ ಸಹಕಾರಿ ಸಂಘಗಳಿಂದ/ಬ್ಯಾಂಕ್ ಗಳಿಂದ ವಿವಿಧ ಅಗತ್ಯಗಳಿಗಾಗಿ ಪಡೆದ ಸಾಲಗಳಿಗೆ ರಾಜ್ಯ ಸರಕಾರ ಮರುಪಾವತಿಗೆ ಕಾಲಾವಧಿ ಒದಗಿಸಿರುವ ಆದೇಶ ಪ್ರಕಟಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯ 5 ಮಂದಿಮೀನುಗಾರರಾಗಿರುವ ಫಲಾನುಭವಿಗಳಿಗೆ 84,475 ರೂ. ಮಂಜೂರು ಮಾಡಿರುವ ಆದೇಶ ಲಭಿಸಿರುವುದಾಗಿ ಸಹಕಾರಿ ಸಂಘ ಜೋಯಿಂಟ್ ರೆಜಿಸ್ತ್ರಾರ್ ತಿಳಿಸಿದರು. ಸಾಲಮರುಪಾವತಿಗೆ ಕಾಲಾವಧಿ ಲಭಿಸಿರುವ ಫಲಾನುಭವಿಗಳ ಹೆಸರು ಮತ್ತು ವಿಳಾಸ ಸಂಭಂಧಪಟ್ಟ ಸಂಘಗಳ ನೋಟೀಸು ಬೋರ್ಡ್ ನಲ್ಲಿ ಪ್ರಕಟಿಸಲಾಗುವುದು.

