ಬದಿಯಡ್ಕ : ಕೇರಳದ ಕೊಚ್ಚಿಯಲ್ಲಿ ಇತ್ತೀಚೆಗೆ ನಡೆದ ಬ್ರೈನ್ ಒ ಬ್ರೈನ್ ಕೇರಳ ರಾಜ್ಯ ಮಟ್ಟದ 2ನೇ ಹಂತದ ಅಬಾಕಸ್‍ನಲ್ಲಿ ಬದಿಯಡ್ಕದ ಎಸ್ ಆಕಾಶ್ ಚ್ಯಾಂಪಿಯನ್‍ಶಿಪ್ ಹಾಗೂ ಎಸ್ ಅಶೋಕ ಚಿನ್ನದ ಪದಕವನ್ನು ಗಳಿಸಿದ್ದಾರೆ. ಇವರಿಗೆ ಈ ಸಾಧನೆ ಮಾಡಲು ಬದಿಯಡ್ಕದ ಪದ್ಮಶ್ರೀ ಟ್ಯುಟೋರಿಯಲ್ಸ್ ಸಂಸ್ಥೆಯ ಗುರುಗಳಾದ ಮಧುರಾ ಹೆಗಡೆ ಹಾಗೂ ಅಶ್ವಿನಿ ಪಟ್ಟಾಜೆ ಮಾರ್ಗದರ್ಶನ ಮಾಡಿದ್ದರು. ಆಕಾಶ್ ಪ್ರಸ್ತುತ ಬದಿಯಡ್ಕದ ಶ್ರೀಭಾರತೀ ವಿದ್ಯಾಪೀಠದಲ್ಲಿ 8ನೇ ತರಗತಿ ಕಲಿಯುತ್ತಿದ್ದು, ಅಶೋಕ್ ಇದೇ ಶಾಲೆಯಲ್ಲಿ 2ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ. ಇವರಿಬ್ಬರೂ ಶೇಣಿ ನವೀನಕೃಷ್ಣ ಹಾಗೂ ಕಾತ್ಯಾಯಿನಿ ದಂಪತಿಯ ಪುತ್ರರಾಗಿದ್ದಾರೆ.
ಬದಿಯಡ್ಕದ ಮಕ್ಕಳಿಗೆ ಅಬಾಕಸ್ ಗೌರವ
0
ಆಗಸ್ಟ್ 29, 2019