ಬದಿಯಡ್ಕ: ಆರ್ಮ್‍ಡ್ ಫೋರ್ಸ್ ಧ್ವಜದಿನದ ಪ್ರಯುಕ್ತ ಅತ್ಯಧಿಕ ಧನಸಂಗ್ರಹ ಮಾಡಿದ ಶಾಲೆಗಳಿಗಿರುವ ಜಿಲ್ಲಾಮಟ್ಟದ ಪ್ರಶಸ್ತಿಯನ್ನು ಬದಿಯಡ್ಕ ನವಜೀವನ ಹೈಯರ್ ಸೆಕೆಂಡರಿ ಶಾಲೆ ಪಡೆದುಕೊಂಡಿತು. ಜಿಲ್ಲಾ ಸ್ವಾತಂತ್ರ್ಯ ದಿನಾಚರಣೆಯಂದು ಕಾಸರಗೋಡಿನಲ್ಲಿ ಸಚಿವ ಇ.ಚಂದ್ರಶೇಖರನ್ ಅವರಿಂದ ಶಾಲಾ ಎಸಿಪಿಒ ವನಜಕುಮಾರಿ ಹಾಗೂ ಸಿಪಿಒ ಕೃಷ್ಣ ಯಾದವ್ ಅಗಲ್ಪಾಡಿ ಪ್ರಶಸ್ತಿಯನ್ನು ಸ್ವೀಕರಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಪಿ.ಕೆ.ತಂಗಮಣಿ, ಆಡಳಿತಮಂಡಳಿ, ಅಧ್ಯಾಪಕ ವೃಂದ, ರಕ್ಷಕ ಶಿಕ್ಷಕ ಸಂಘವು ಅಭಿನಂದನೆಯನ್ನು ಸಲ್ಲಿಸಿದೆ.
ಪೆರಡಾಲ ನವಜೀವನ ಶಾಲೆಗೆ ಪ್ರಶಸ್ತಿ
0
ಆಗಸ್ಟ್ 28, 2019