ಕಾಸರಗೋಡು: ಕಾಸರಗೋಡು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವ್ಯಾಪ್ತಿಯ ಉದ್ಯೋಗ ಶೀಲತಾ ಕೇಂದ್ರದ ನೇತೃತ್ವದಲ್ಲಿ ನೌಕರಿ ಲಭ್ಯತೆ ಅವಕಾಶ ಒದಗಿಸುವ ಉದ್ದೇಶದಿಂದ ಮಂಜೇಶ್ವರ ಬ್ಲೋಕ್ ಪಂಚಾಯತ್ ಕಚೇರಿ ಕೇಂದ್ರೀಕರಿಸಿ ನೋಂದಣಿ ಶಿಬಿರ ನ.8ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಆಸಕ್ತ 18ರಿಂದ 35 ವರ್ಷ ವಯೋಮಾನದ, ಪ್ಲಸ್ ಟು-ತತ್ಸಮಾನ ಅರ್ಹತೆ ಇರುವ ಉದ್ಯೋಗಾರ್ಥಿಗಳು ಆ ದಿನ ಉನ್ನತ ಶಿಕ್ಷಣ ಅರ್ಹತಾಪತ್ರ, ಗುರುತು ಚೀಟಿ ಸಹಿತ ಆಗಮಿಸಿ, 250 ರೂ. ನೋಂದಣಿ ಶುಲ್ಕ ಪಾವತಿಸಿ ರಶೀದಿ ಪಡೆಯಬೇಕು. ಮಾಹಿತಿಗೆ ದೂರವಾಣಿ ಸಂಖ್ಯೆ: 9207155700, 04994297470.
ನ.8ರಂದು ಉದ್ಯೋಗ ನೋಂದಣಿ ಶಿಬಿರ
0
October 29, 2019