HEALTH TIPS

ಲೈಫ್ ಮಿಶನ್- ಇಂದು ದಾಖಲೆಗಳ ಹಾಜರಾತಿಗೆ ಆದೇಶ

      ಉಪ್ಪಳ: ಮಂಗಲ್ಪಾಡಿ ಗ್ರಾಮಪಂಚಾಯತಿಯ ಲೈಫ್ ಮಿಷನ್ ಮೂರನೇ ಹಂತದ ವಸತಿ ರಹಿತರ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ, ಈ ವರೆಗೆ ಮಂಗಲ್ಪಾಡಿ ಗ್ರಾಮಪಂಚಾಯತಿಯಲ್ಲಿ ನಡೆಸಲಾದ ಅದಾಲತ್ ಗಳಲ್ಲಿ ಭಾಗವಹಿಸದೇ ಇರುವ ಫಲಾನುಭವಿಗಳು ಇಂದು(ಅ.30ರಂದು)ಗ್ರಾಮ  ಪಂಚಾಯತಿ ಕಚೇರಿಯಲ್ಲಿ ಸಂಬಂಧಿಸಿದ ದಾಖಲೆಗಳನ್ನು ನೇರವಾಗಿ ಹಾಜರಾಗಿ ಸಲ್ಲಿಸಲು ಸಂಬಂಧಪಟ್ಟವರು ಆದೇಶಿಸಿದ್ದಾರೆ. ಆದಾಯ ಪತ್ರ, ಸ್ವಂತ ಜಾಗ ಇಲ್ಲದೇ ಇರುವವರು ಗ್ರಾಮಾಧಿಕಾರಿಗಳಿಂದ ಪಡೆದ ದೃಡೀಕರಣ ಪತ್ರ ಇತ್ಯಾದಿಗಳನ್ನು ಹಾಜರುಪಡಿಸಬೇಕೆಂದು ಪ್ರಕಟಣೆಯಲ್ಲಿ ಸಂಬಂಧಪಟ್ಟವರು ತಿಳಿಸಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries