ಕುಂಬಳೆ: ಮುಜುಂಗಾವಿನ ಶ್ರೀಭಾರತೀವಿದ್ಯಾಪೀಠದಲ್ಲಿ ನವಂಬರ್ ತಿಂಗಳಾAತ್ಯದಲ್ಲಿ ನಡೆಯಲಿರುವ ವಾರ್ಷಿಕೋತ್ಸವ ಪೂರ್ವಭಾವಿಯಾಗಿ ಎಲ್.ಕೆ.ಜಿ ಯಿಂದ ಹತ್ತನೇ ತರಗತಿ ತನಕದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು. ನಿವೃತ್ತ ಅಧ್ಯಾಪಕ ಹಾಗೂ ಹವ್ಯಕ ವಿಭಾಗದ ಕುಂಬಳೆ ವಲಯಾಧ್ಯಕ್ಷ ಬಾಲಕೃಷ್ಣ ಶರ್ಮ, ವೆಂಕಟರಮಣ ಭಟ್ ಪೆರ್ಣೆ, ನಿವೃತ್ತ ಮುಖ್ಯೋಪಾಧ್ಯಾಯ ವಿದ್ಯಾಗಿರಿಶಾಲೆ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ, ನಿವೃತ್ತ ಅಧ್ಯಾಪಕ ಪುರುಷೋತ್ತಮ ಆಚಾರ್ಯ ಹಾಗೂ ನಿವೃತ್ತ ಅಧ್ಯಾಪಕಿ ರಾಧಾ ನಾಯಕ್ ಮುಜುಂಗಾವು ಹಾಗೂ ಗ್ರಂಥಪಾಲಿಕೆ ವಿಜಯಾಸುಬ್ರಹ್ಮಣ್ಯ ಅವರು ಮೌಲ್ಯ ಮಾಪಕರಾಗಿ ಸಹಕರಿಸಿದರು.
ಮುಜುಂಗಾವಿನಲ್ಲಿ ಶಾಲಾ ವಾರ್ಷಿಕೋತ್ಸವ- ಪೂರ್ವಭಾವೀ ಸ್ಪರ್ಧೆಗಳು
0
ನವೆಂಬರ್ 04, 2019