ಮಂಜೇಶ್ವರ: ಪ್ರತಿಭಾ ಸಂದರ್ಶನದ ಭಾಗವಾಗಿ ಸ್ಥಳೀಯ ಮಂಜೇಶ್ವರದ ಎಸ್‍ಎಟಿ ಹಿರಿಯ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳು ಗೇರುಕಟ್ಟೆಯ ನಿವಾಸಿ, ಪ್ರಸಿದ್ಧ ಪ್ರಾಚ್ಯವಸ್ತು ಸಂಗ್ರಾಹಕ, ಕೃಷಿ, ಔಷಧೀಯ ಗಿಡ, ತರಕಾರಿ ಕೃಷಿಕರೂ ಆದ ರಾಮಕೃಷ್ಣ ಆಚಾರ್ಯ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ, ಸಂದರ್ಶನ ನಡೆಸಿ ಹಲವು ಮಾಹಿತಿಗಳನ್ನು ಸಂಗ್ರಹಿಸಿದರು. ಶಿಕ್ಷಕರಾದ ಸಮಾಜ ವಿಜ್ಞಾನ ಅಧ್ಯಾಪಕ ಜಿ.ವೀರೇಶ್ವರ ಭಟ್ ಹಾಗೂ ಕಲಾ ಶಿಕ್ಷಕ ಜಯ ಪ್ರಕಾಶ್ ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಎಸ್ ಎ ಟಿ ವಿದ್ಯಾರ್ಥಿಗಳಿಂದ ಪ್ರಾಚ್ಯವಸ್ತು ಸಂಗ್ರಾಹಕರ ಮನೆ ಸಂದರ್ಶನ
0
ನವೆಂಬರ್ 21, 2019